Footer Logo

Tuesday, October 5, 2021

ಕೈಗಾ ಅಣುಶಕ್ತಿ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ

  ADMIN       Tuesday, October 5, 2021
 ಕೈಗಾ ಅಣುಶಕ್ತಿ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ



ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್‌ ಆಫ್‌ ಇಂಡಿಯಾವು (ಎನ್‌ಪಿಸಿಐಎಲ್) (ಕೈಗಾ) ಅಗತ್ಯ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್‌ ಅಫ್‌ ಇಂಡಿಯಾವು (NPCIL) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಕೈಗಾ ಅಣುಶಕ್ತಿ ಕೇಂದ್ರದಲ್ಲಿ 75 ಹುದ್ದೆಗಳಿಗೆ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಟ್ರೇಡ್‌ವಾರು ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಅಪ್ರೆಂಟಿಸ್ ಹುದ್ದೆಯ ಟ್ರೇಡ್‌-ಹುದ್ದೆಗಳ ಸಂಖ್ಯೆ

  • ಫಿಟ್ಟರ್-20
  • ಟರ್ನರ್-4
  • ಮಷಿನಿಸ್ಟ್‌-2
  • ಇಲೆಕ್ಟ್ರೀಷಿಯನ್-30
  • ಎಲೆಕ್ಟ್ರಾನಿಕ್ ಮೆಕ್ಯಾನಿಕ್-9
  • ವೆಲ್ಡರ್-4
  • ಡ್ರಾಟ್ಸ್‌ಮನ್ (ಸಿವಿಲ್-4
  • ಸರ್ವೇಯರ್-2

ಅರ್ಹತೆಗಳು :

  • ನಿಷ್ಠ 15 ವರ್ಷ ಆಗಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನಿಸಲಾಗಿದೆ

  • ಅಪ್ರೆಂಟಿಸ್ ಅವಧಿ : 1 ವರ್ಷ.

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-10-2021

  • ಉದ್ಯೋಗ ಸ್ಥಳ : ಕೈಗಾ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ.

  • ಕಾರ್ಯಾನುಭವ: 0 ವರ್ಷ.

ಪ್ರಮುಖವಾದ ಲಿಂಕ್ ಗಳು :

ಆನ್‌ಲೈನ್‌ ಅರ್ಜಿ ಸಲ್ಲಿಸಲು ಲಿಂಕ್‌: ಇಲ್ಲಿ ಕ್ಲಿಕ್ ಮಾಡಿ


ನೋಟಿಫಿಕೇಶನ್‌ಗಾಗಿ: ಕ್ಲಿಕ್ ಮಾಡಿ

logoblog

Thanks for reading ಕೈಗಾ ಅಣುಶಕ್ತಿ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ

Previous
« Prev Post

No comments:

Post a Comment

Popular Posts