Footer Logo

Sunday, November 8, 2020

RRB NTPC&GROUP-D 2021 KANNADA MOCK TEST-1:

  ADMIN       Sunday, November 8, 2020




ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಲೆವೆಲ್‌-1 ಪೋಸ್ಟ್‌ಗಳಿಗೆ, ಐಸೋಲೇಟೆಡ್‌ ಮತ್ತು ಮಿನಿಸ್ಟೆರಿಯಲ್ ಕೆಟಗರಿ ಹುದ್ದೆಗಳಿಗೆ ಡಿಸೆಂಬರ್ 15, 2020 ರಂದು ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಿದೆ. 

ಈ ಕುರಿತು ರೈಲ್ವೆ ಸಚಿವರಾದ ಪಿಯೂಷ್‌ ಗೋಯಲ್ ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.ಮೇಲೆ ತಿಳಿಸಿದ ರೈಲ್ವೆಯ ಮೂರು ಕೆಟಗರಿ ಹುದ್ದೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್‌ ಪ್ರಕ್ರಿಯೆ ಮಾರ್ಚ್ 01 ರಿಂದ 31 ರವರೆಗೆ ನಡೆಸಲಾಗಿತ್ತು. ರೈಲ್ವೆಯು ಈ ಹುದ್ದೆಗಳಿಗೆ 2 ಕೋಟಿಗಿಂತ ಅಧಿಕ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು.


RRB NTPC&GROUP-D 2021 KANNADA MOCK TEST-1:





logoblog

Thanks for reading RRB NTPC&GROUP-D 2021 KANNADA MOCK TEST-1:

Previous
« Prev Post

2 comments:

Popular Posts