Footer Logo

Wednesday, December 8, 2021

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: 376 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ

  ADMIN       Wednesday, December 8, 2021

 ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: 376 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ



ಬ್ಯಾಂಕ್‌ ಆಫ್‌ ಬರೋಡಾದ 376 ರಿಲೇಷನ್‌ಶಿಪ್‌ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಆನ್‌ಲೈನ್‌ ಅರ್ಜಿಗೆ ಕೊನೆ ಎರಡು ದಿನಗಳು ಬಾಕಿ ಇದ್ದು, ಅರ್ಹ ಮತ್ತು ಆಸಕ್ತರು ಬೇಗ ಅರ್ಜಿ ಹಾಕಿ.

ಬ್ಯಾಂಕ್‌ ಆಫ್‌ ಬರೋಡಾದಿಂದ ಪದವೀಧರರಿಗೆ ಬೃಹತ್‌ ಉದ್ಯೋಗಾವಕಾಶದ ಅಧಿಸೂಚನೆಯೊಂದನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು. 376 ರಿಲೇಶನ್‌ಶಿಪ್‌ ಮ್ಯಾನೇಜರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೊನೆ ಎರಡು ದಿನಗಳಷ್ಟೇ ಬಾಕಿ ಇದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಅರ್ಜಿ ಸಲ್ಲಿಸಿ.


ಬ್ಯಾಂಕ್‌ ಆಫ್‌ ಬರೋಡಾ ಉದ್ಯೋಗ ವಿವರ:


  • ಹುದ್ದೆಯ ಹೆಸರು:ರಿಲೇಷನ್‌ಶಿಪ್‌ ಮ್ಯಾನೇಜರ್
  • ವಿವರ:ಬ್ಯಾಂಕ್‌ ಆಫ್‌ ಬರೋಡಾ ಅಧಿಸೂಚನೆ.
  • ಪ್ರಕಟಣೆ ದಿನಾಂಕ:2021-11-19
  • ಕೊನೆ ದಿನಾಂಕ:2021-12-09
  • ಉದ್ಯೋಗ ವಿಧ:Full Time
  • ಉದ್ಯೋಗ ಕ್ಷೇತ್ರ:ಬ್ಯಾಂಕ್‌ ಹುದ್ದೆ
  • ವೇತನ ವಿವರ:INR 35000 to 45000 /Month


ಬ್ಯಾಂಕ್‌ ಆಫ್‌ ಬರೋಡಾ ಉದ್ಯೋಗ ಸ್ಥಳ:


  • ವಿಳಾಸ:ಬೆಂಗಳೂರು
  • ಸ್ಥಳ:ಬೆಂಗಳೂರು
  • ಪ್ರದೇಶ:ಕರ್ನಾಟಕ
  • ಅಂಚೆ ಸಂಖ್ಯೆ:560001
  • ದೇಶ:IND


ಬ್ಯಾಂಕ್‌ ಆಫ್‌ ಬರೋಡಾ ಶೈಕ್ಷಣಿಕ ಅರ್ಹತೆ : ಯಾವುದೇ ವಿಷಯದಲ್ಲಿ ಡಿಗ್ರಿ ಪಾಸ್ ಮಾಡಿರಬೇಕು.

  • ಬ್ಯಾಂಕ್‌ ಆಫ್‌ ಬರೋಡಾ ಅರ್ಜಿ ಶುಲ್ಕ ವಿವರ:
  • ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.600.
  • SC / ST / PWD / ಮಹಿಳಾ ಅಭ್ಯರ್ಥಿಗಳಿಗೆ ರೂ.100.
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.


ಬ್ಯಾಂಕ್‌ ಆಫ್‌ ಬರೋಡಾ ವಯೋಮಿತಿ:


  • ಸೀನಿಯರ್ ರಿಲೇಷನ್‌ಶಿಪ್‌ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 24 ವರ್ಷ.
  • ಇ-ವೆಲ್ತ್‌ ರಿಲೇಷನ್‌ಶಿಪ್‌ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 23 ವರ್ಷ.
  • ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ಮೀರಿರಬಾರದು.


ಬ್ಯಾಂಕ್‌ ಆಫ್‌ ಬರೋಡಾ ಸೆಲೆಕ್ಷನ್‌ ಪ್ರಕ್ರಿಯೆ ಹೇಗೆ?

  • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ / ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
  • ಬ್ಯಾಂಕ್‌ ಆಫ್‌ ಬರೋಡಾದ ದೇಶದ ವಿವಿಧ ಬ್ರ್ಯಾಂಚ್‌ಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 32 ಹುದ್ದೆಗಳಿದ್ದು, ಇಲ್ಲಿನ ವಿವಿಧ ಬ್ರ್ಯಾಂಚ್‌ಗಳಲ್ಲಿ ನೇಮಕ ಮಾಡಲಾಗುತ್ತದೆ


ಬ್ಯಾಂಕ್‌ ಆಫ್‌ ಬರೋಡಾ ವಿಶೇಷ ದಿನಾಂಕಗಳು:

  • ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭ ದಿನಾಂಕ 19-11-2021
  • ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ 09-12-2021
  • ಅಪ್ಲಿಕೇಶನ್‌ ಶುಲ್ಕ ಪಾವತಿಸಲು ಕೊನೆ ದಿನಾಂಕ 09-12-2021


ಬ್ಯಾಂಕ್‌ ಆಫ್‌ ಬರೋಡಾ ಲಿಂಕ್ ಗಳು :

ಅಧಿಕೃತ ವೆಬ್ಸೈಟ್: ಕ್ಲಿಕ್ ಮಾಡಿ 

ಅಧಿಕೃತ ವೆಬ್ಸೈಟ್: ಕ್ಲಿಕ್ ಮಾಡಿ 

logoblog

Thanks for reading ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: 376 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ

Previous
« Prev Post

No comments:

Post a Comment

Popular Posts