Footer Logo

Monday, January 10, 2022

ಬರೋಡಾ ಬ್ಯಾಂಕ್ ನೇಮಕಾತಿ 2022 | Bank of Baroda Recruitment 2022 Notification

  ADMIN       Monday, January 10, 2022

 ಬರೋಡಾ ಬ್ಯಾಂಕ್ ನೇಮಕಾತಿ 2022 | Bank of Baroda Recruitment 2022 Notification



Bank of Baroda Recruitment 2022 Notification

ಬ್ಯಾಂಕ್‌ ಆಫ್‌ ಬರೋಡಾವು ವೆಲ್ತ್‌ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್‌ಮೆಂಟ್‌ನ 58 ಪೋಸ್ಟ್‌ಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಜನವರಿ 27, 2022 ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗಳ ಬಗ್ಗೆ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.


ಹುದ್ದೆಗಳ ವಿವರ:

ಹೆಡ್-ವೆಲ್ತ್‌ಸ್ಟ್ರಾಟೆಜಿಸ್ಟ್‌

ವೆಲ್ತ್‌ ಸ್ಟ್ರಾಟೆಜಿಸ್ಟ್

ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌ ಮ್ಯಾನೇಜರ್

ಪೋರ್ಟ್‌ಪೊಲಿಯೊ ರಿಸರ್ಚ್‌ ಅನಾಲಿಸ್ಟ್

ಎನ್‌ಆರ್‌ಐ ವೆಲ್ತ್‌ ಪ್ರಾಡಕ್ಟ್‌ ಮ್ಯಾನೇಜರ್

ಪ್ರಾಡಕ್ಟ್‌ ಮ್ಯಾನೇಜರ್

ಟ್ರೇಡ್‌ ರೆಗ್ಯುಲೇಶನ್ ಸೀನಿಯರ್ ಮ್ಯಾನೇಜರ್

ಪ್ರಾಡಕ್ಟ್‌ ಹೆಡ್‌ ಪ್ರೈವೇಟ್ ಬ್ಯಾಂಕಿಂಗ್

ಗ್ರೂಪ್‌ ಸೇಲ್ಸ್‌ ಹೆಡ್

ಪ್ರೈವೇಟ್ ಬ್ಯಾಂಕರ್‌

ಈ ಮೇಲಿನ ಹುದ್ದೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.


ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ / ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಶುಲ್ಕ:

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.600.

SC / ST / PWD / ಮಹಿಳಾ ಅಭ್ಯರ್ಥಿಗಳಿಗೆ ರೂ.100.


ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ / ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಧಾನ:

ಬ್ಯಾಂಕ್‌ ಆಫ್‌ ಬರೋಡಾದ ಅಧಿಕೃತ ವೆಬ್‌ಸೈಟ್‌ http://www.bankofbaroda.co.in/Careers.htm ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.


OFFICIAL WEBSITE :CLICK HERE

OFFICIAL NOTIFICATION:CLICK HERE


logoblog

Thanks for reading ಬರೋಡಾ ಬ್ಯಾಂಕ್ ನೇಮಕಾತಿ 2022 | Bank of Baroda Recruitment 2022 Notification

Previous
« Prev Post

No comments:

Post a Comment

Popular Posts