Footer Logo

Friday, January 7, 2022

ಪೊಲೀಸ್‌ ಇಲಾಖೆಯ PC ಇಂದ DGP ವರೆಗಿನ ವಿವಿಧ ಹುದ್ದೆಗಳ ವಿಸ್ತೃತ ರೂಪಗಳೇನು ಗೊತ್ತೇ?

  ADMIN       Friday, January 7, 2022

 ಪೊಲೀಸ್‌ ಇಲಾಖೆಯ PC ಇಂದ DGP ವರೆಗಿನ ವಿವಿಧ ಹುದ್ದೆಗಳ ವಿಸ್ತೃತ ರೂಪಗಳೇನು ಗೊತ್ತೇ?



ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಡಿಜಿಪಿ, ಎಸ್‌ಪಿ, ಎಎಸ್‌ಪಿ, ಎಸಿಪಿ, ಪಿಎಸ್‌ಐ, ಪಿಸಿ ಎಂದು ಹೀಗೆ ಹಲವು ಪದನಾಮಗಳ ಹುದ್ದೆಗಳು ಇರುತ್ತವೆ. ಅವುಗಳ ಸಂಪೂರ್ಣ ಹೆಸರು ಏನು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಪೊಲೀಸ್ ಇಲಾಖೆ ಉದ್ಯೋಗ ಆಕಾಂಕ್ಷಿಗಳು ಮಾತ್ರವಲ್ಲದೇ ಎಲ್ಲರೂ ತಿಳಿಯಲೇಬೇಕಾದ ಮಾಹಿತಿ ಇದು.

ಪೊಲೀಸ್‌ ಇಲಾಖೆಯಲ್ಲಿ ಪಿಸಿ ಇಂದ ಡಿಜಿಪಿ ವರೆಗೆ ಹಲವು ಹಂತದ ಹುದ್ದೆಗಳಿರುತ್ತವೆ. ಡಿಜಿಪಿ, ಎಸ್‌ಪಿ, ಎಎಸ್‌ಪಿ, ಎಸಿಪಿ, ಪಿಎಸ್‌ಐ ಹೀಗೆ ಹಲವು ಹುದ್ದೆಗಳಿರುತ್ತವೆ. ಈ ಹುದ್ದೆಗಳ ವಿಸ್ತೃತ ರೂಪಗಳೇನು ಎಂದು ಇಲ್ಲಿ ತಿಳಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿನ ಶ್ರೇಣಿ ವ್ಯವಸ್ಥೆಯಲ್ಲಿನ( ಕ್ರಮಾನುಗತದಲ್ಲಿ) ಹುದ್ದೆಗಳ ವಿಸ್ತೃತ ರೂಪವನ್ನು ಈ ಕೆಳಗಿನಂತೆ ನೀಡಲಾಗಿದೆ.


DGP & IG : ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್‌ (ಪೊಲೀಸ್ ಮಹಾನಿರ್ದೇಶಕರು) ಮತ್ತು ಇನ್ಸ್‌ಪೆಕ್ಟರ ಜೆನೆರಲ್

DGP : ಡೈರೆಕ್ಟರ್ ಜೆನೆರಲ್ ಅಫ್‌ ಪೊಲೀಸ್‌ ( ಪೊಲೀಸ್ ಮಹಾನಿರ್ದೇಶಕರು)

ADGP : ಅಡಿಷನಲ್ ಡೈರೆಕ್ಟರ್ ಜೆನೆರಲ್ ಆಫ್ ಪೊಲೀಸ್ ( ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು)

IGP : ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್‌

DIG : ಡೆಪ್ಯೂಟಿ ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್

SSP : ಸೀನಿಯರ್ ಸೂಪರಿಂಟೆಂಡಂಟ್‌ ಆಫ್‌ ಪೊಲೀಸ್

SP : ಸೂಪರಿಂಟೆಂಡಂಟ್‌ ಅಫ್‌ ಪೊಲೀಸ್

ASP : ಅಡಿಷನಲ್ ಸೂಪರಿಂಟೆಂಡಂಟ್‌ ಆಫ್‌ ಪೊಲೀಸ್

KSPS : ಅಸಿಸ್ಟಂಟ್‌ ಎಸ್‌ಪಿ (ಐಪಿಎಸ್) / ಡೆಪ್ಯೂಟಿ ಎಸ್‌ಪಿ

PI : ಇನ್‌ಸ್ಪೆಕ್ಟರ್ ಆಫ್‌ ಪೊಲೀಸ್

PSI : ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್

ASI : ಅಸಿಸ್ಟಂಟ್ ಸಬ್‌ಇನ್ಸ್‌ಪೆಕ್ಟರ್ (ಸಹಾಯಕ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್)

HC : ಹೆಡ್‌ ಕಾನ್ಸ್‌ಟೇಬಲ್‌

PC : ಪೊಲೀಸ್ ಕಾನ್ಸ್‌ಟೇಬಲ್‌

DAR : ಜಿಲ್ಲಾ ಸಶಸ್ತ್ರ ಮೀಸಲು

CAR : ನಗರ ಸಶಸ್ತ್ರ ಮೀಸಲು

STF : ವಿಶೇಷ ಟಾಸ್ಕ್‌ ಫೋರ್ಸ್‌

CSP : ಕರಾವಳಿ ಸುರಕ್ಷತಾ ಪೊಲೀಸ್‌ (ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್)

GRP : ಸರ್ಕಾರಿ ರೈಲ್ವೆ ಪೊಲೀಸ್ (ಗವರ್ನಮೆಂಟ್ ರೈಲ್ವೆ ಪೊಲೀಸ್)

KSRP : ಕರ್ನಾಟಕ ಸ್ಟೇಟ್‌ ರಿಸರ್ವ್‌ ಪೊಲೀಸ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್)

IRB: ಇಂಡಿಯಾ ರಿಸರ್ವ್‌ ಬೆಟಾಲಿಯನ್

KSISF : ಕರ್ನಾಟಕ ಸ್ಟೇಟ್‌ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌

SOCO : ಸೀನ್‌ ಆಫ್‌ ಕ್ರೈಮ್ ಆಫೀಸರ್ (ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ)

logoblog

Thanks for reading ಪೊಲೀಸ್‌ ಇಲಾಖೆಯ PC ಇಂದ DGP ವರೆಗಿನ ವಿವಿಧ ಹುದ್ದೆಗಳ ವಿಸ್ತೃತ ರೂಪಗಳೇನು ಗೊತ್ತೇ?

Previous
« Prev Post

No comments:

Post a Comment

Popular Posts