ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಲೆವೆಲ್-1 ಪೋಸ್ಟ್‌ಗಳಿಗೆ, ಐಸೋಲೇಟೆಡ್ ಮತ್ತು ಮಿನಿಸ್ಟೆರಿಯಲ್ ಕೆಟಗರಿ ಹುದ್ದೆಗಳಿಗೆ ಡಿಸೆಂಬರ್ 15, 2020 ರಂದು ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಿದೆ.
ಈ ಕುರಿತು ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.ಮೇಲೆ ತಿಳಿಸಿದ ರೈಲ್ವೆಯ ಮೂರು ಕೆಟಗರಿ ಹುದ್ದೆಗಳಿಗೆ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮಾರ್ಚ್ 01 ರಿಂದ 31 ರವರೆಗೆ ನಡೆಸಲಾಗಿತ್ತು. ರೈಲ್ವೆಯು ಈ ಹುದ್ದೆಗಳಿಗೆ 2 ಕೋಟಿಗಿಂತ ಅಧಿಕ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು.
RRB MI EXAM 15TH DECEMBER GK QUESTIONS AND ANSWERS: CLICK HERE
No comments:
Post a Comment